ದೀಪಿಕಾ ಪಡುಕೋಣೆ ಇಡೀ ಕುಟುಂಬಕ್ಕೆ ಕೊರೊನಾ‌ ಸೋಂಕು | Filmibeat Kannada

2021-05-05 498

ಭಾರತದ ಖ್ಯಾತ ಬ್ಯಾಡ್‌ಮಿಂಟನ್ ಕ್ರೀಡಾಪಟು, ನಟಿ ದೀಪಿಕಾ ಪಡುಕೋಣೆ ತಂದೆ ಪ್ರಕಾಶ್ ಪಡುಕೋಣೆಗೆ ಕೊರೊನಾ ಪಾಸಿಟಿವ್ ಆಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರ ಬೆನ್ನಲ್ಲೇ ದೀಪಿಕಾ ಇಡೀ ಕುಟುಂಬಕ್ಕೆ ಸೋಂಕು ತಗುಲಿದೆ ಎನ್ನವ ವರದಿಯಾಗಿದೆ.

Actress Deepika Padukone reportedly tests positive for corona.and his father prakash padukone also tested corona postive,he admitted in the hospital and he is under treatment.

Videos similaires